Index   ವಚನ - 283    Search  
 
ಏಳುವುದು, ಇದಿರಾಗಿ ನಡೆವುದು, ‘ಚೆನ್ನಾಗಿದ್ದೀರೆ’ ಎಂಬ ಪ್ರೀತಿ ವಾಕ್ಯವ ನುಡಿದು ಆಸನವ ಕೊಡುವುದು, ಅನ್ನವನಿಕ್ಕುವುದು, ಉದಕವ ಕೊಡುವುದು ಈ ಏಳು ಭಕ್ತಂಗೆ ಮುಕ್ತಿ ಸೋಪಾನವಯ್ಯ ಶಾಂತವೀರೇಶ್ವರಾ