Index   ವಚನ - 282    Search  
 
ಎಲ್ಲಾ ಕಾಲದಲ್ಲಿಯೂ ಶಿವಭಕ್ತಿ ಉಳ್ಳಾತನಾಗಿ ಲಿಂಗವನು ಜಂಗಮವನು ಒಂದೇ ಎಂದೆಂಬ ಬುದ್ಧಿಯುಳ್ಳಾತನಾಗಿ ಸದಾಚಾರದಲ್ಲಿ ಆಚರಿಸುತ್ತೆ ಶ್ರದ್ಧೆಯುಳ್ಳಾತನೆ ಭಕ್ತನೆಂಬೆನಯ್ಯ ಶಾಂತವೀರೇಶ್ವರಾ