Index   ವಚನ - 292    Search  
 
ಪ್ರತ್ಯಕ್ಷವಾಗಿ ಸಮಸ್ತ ಭಕ್ತರ ಅನುಗ್ರಹಿಸುವ ಸ್ವತಂತ್ರಶೀಲನಾದ ಶಿವನೋರ್ವನೆ ಗುರು ಲಿಂಗ ಜಂಗಮ ಸ್ವರೂಪವುಳ್ಳಾತನಾಗಿ ಭೋಗ ಮೋಕ್ಷವನು ಕೊಡುವನಾಗಿ ಪ್ರವರ್ತಿಸುತ್ತಿರ್ದಪನಯ್ಯ ಶಾಂತವೀರೇಶ್ವರಾ