Index   ವಚನ - 295    Search  
 
ಅಂಗ ಆಪ್ತ ಸ್ಥಾನವೆಂಬ ಸದ್ಭಾವವೆಂಬ ಚರ್ತುವಿಧ ಭಕ್ತಿಯಿಂದ ಗುರುವನರ್ಚಿಸುವುದಯ್ಯ ‘ಮನ ಮನನ ಮನನೀಯ’ವೆಂಬ ತ್ರಿವಿಧದಿಂದ ಶಿವಲಿಂಗವ ಭಜಿಸುವುದಯ್ಯ. ಧನ ಮಮಕಾರ ಸಂಗ್ರಹವೆಂಬುದನು ಜಂಗಮಕ್ಕೆ ಸಮರ್ಪಿಸುವುದಯ್ಯ ಶಾಂತವೀರೇಶ್ವರಾ