Index   ವಚನ - 302    Search  
 
ಆ ಶಿವಲಿಂಗ ಶ್ರೀಗುರು ಶಿವಯೋಗಿಶ್ವರರ ಪ್ರಸಾದದೊಡನೆ ಕೂಡಿದ ಶಿವಭಕ್ತಿ ಉಳ್ಳಾತನು ಶಿವಲಿಂಗ ವಿಷಯವಾಗಿ ಶ್ರೀಗುರುನಾಥ ವಿಷಯವಾಗಿ ಇದ್ದುದ ವಂಚಿಸದೆ ಎಲ್ಲಾ ಕಾಲದಲ್ಲಿಯೂ ಅರ್ಥ ಪ್ರಾಣಾಭಿಮಾನವನು ಸಮರ್ಪಿಸುವುದಯ್ಯ ಶಾಂತವೀರೇಶ್ವರಾ