ಇಂತೀ ಗುರು ಲಿಂಗ ಜಂಗಮ ಪ್ರಸಾದ
ಒಂದೇ ಎಂದರಿದು ಸೇವಿಸಿ
ಆ ಚತುರ್ವಿಧ ಸ್ವರೂಪವಾದ
ಶರಣಸಂಗದಲ್ಲಿ ಶಿವನಿರ್ಪನಯ್ಯ ಶಾಂತವೀರೇಶ್ವರಾ
ಸೂತ್ರ : ಈ ಪ್ರಕಾರದಿಂದ ಚತುರ್ವಿಧಸಾರ ಸ್ಥಲದಲ್ಲಿ ಸಂಪನ್ನನಾದ ಮಹಾತ್ಮನು ಸಕಲ ಭಕ್ತಜನ ಹಿತೋಪದೇಶ ಕಾರಣಾರ್ಥವಾಗಿ ಗುರು ಲಿಂಗ ಜಂಗಮದ ಪೂಜಾ ನಿರತನಾಗಲು ಮುಂದೆ ‘ಉಪಾಧಿ’ ಮಾಟಸ್ಥಲ’ವಾದುದು.
Art
Manuscript
Music Courtesy:
Video
TransliterationIntī guru liṅga jaṅgama prasāda
ondē endaridu sēvisi
ā caturvidha svarūpavāda
śaraṇasaṅgadalli śivanirpanayya śāntavīrēśvarā
sūtra: Ī prakāradinda caturvidhasāra sthaladalli sampannanāda mahātmanu sakala bhaktajana hitōpadēśa kāraṇārthavāgi guru liṅga jaṅgamada pūjā niratanāgalu munde ‘upādhi’ māṭasthala’vādudu.