Index   ವಚನ - 314    Search  
 
ಶಿವಭಕ್ತನನು ಅತಿಕ್ರಮಿಸಿ ಪರರಿಗೆ ಕೊಟ್ಟ ಆ ದಾನವ ವಿಫಲವಹುದು. ಆ ದಾನವು ಕೊಟ್ಟಾತನು ನರಕವನೆಯ್ದುವನಯ್ಯ ಶಾಂತವೀರೇಶ್ವರಾ