Index   ವಚನ - 324    Search  
 
ಭಕ್ತಿಯನು ಕೈಗೊಂಬ, ಜಂಗಮಕ್ಕೆ ಭಕ್ತಿಯ ಮಾಡುವ ಭಕ್ತಂಗೆ ಮಾಡಲು ಯೋಗ್ಯವಾದ ಪದಾರ್ಥಂಗಳಿಗೆ ಶಿವಸ್ವರೂಪವುಂಟು, ನಾ ಮಾಡುವಾತನಲ್ಲವೆಂದು ಧ್ಯಾನಿಸುತ್ತ ಮಾಡುವ ಭಕ್ತಿಯೆ ಸಹಜ ಮಟವಾಯಿತ್ತು ಶಾಂತವೀರೇಶ್ವರಾ