Index   ವಚನ - 329    Search  
 
ಹೊಲೆಯರ ಕೇರಿಯಲ್ಲಿ ಆಗಲಿ ಶಿವಭಕ್ತನು ಎತ್ತಲಾನು ಇರುವನು. ಆ ಶಿವಭಕ್ತನ ಕೇರಿಯು ಶಿವಲೋಕವಯ್ಯ. ಆ ಶಿವಭಕ್ತನ ಮನೆಯು ಶಿವಾಲಯವಯ್ಯ ಶಾಂತವೀರೇಶ್ವರಾ