Index   ವಚನ - 328    Search  
 
ಕೊಡುವಾತನು ಶಿವನು, ಭುಂಜಿಸುವಾತನು ಶಿವನು. ಪೂಜಿಸುವಾತನು ಶಿವನು, ಸಮಸ್ತವಾದ ಈ ಜಗತ್ತು ಶಿವನು. ಆ ಸಮಸ್ತವನು ಆ ಶಿವನೆಂದು [ತಿಳಿವುದಯ್ಯ] ಆ ಶಿವನು ನಾನೇಯಯ್ಯ ಶಾಂತವೀರೇಶ್ವರಾ