Index   ವಚನ - 386    Search  
 
ಪರಮೇಶ್ವರನು ಸರ್ವ ವ್ಯಾಪಕನಾಗಿರಲು ಎಲ್ಲ ಕಡೆಯಲ್ಲಿಯು ಆರಾಧನೆಯಹುದು. ಲಿಂಗದಷ್ಟರಲ್ಲಿ ಆ ಪರಮೇಶ್ವರನ ನಿಷ್ಠೆಯು ಹಲವಯ್ಯ. ಅದು ಕಾರಣ ಪರಮೇಶ್ವರನನು ಸರ್ವವ್ಯಾಪಕವಾಗಿ ತಿಳಿಯಲಾಗದಯ್ಯ ಶಾಂತವೀರೇಶ್ವರಾ