Index   ವಚನ - 388    Search  
 
ಅದು ಕಾರಣವಾಗಿ ಮತ್ತೊಂದೆಡೆಯಲ್ಲಿ ಅಡ್ಡ ಮುಖ ಉಳ್ಳಾತನಾಗಿ ತನ್ನಿಷ್ಠ ಲಿಂಗದಲ್ಲಿಯೆ ಪರಮೇಶ್ವರನನು ಭಾವಿಸುವಾತನೆ ಮಾಹೇಶ್ವರನಯ್ಯ ಶಾಂತವೀರೇಶ್ವರಾ