Index   ವಚನ - 403    Search  
 
ಜಂಗಮ ಲಿಂಗದ ಪ್ರಸಾದವನು ಇಷ್ಟಲಿಂಗಕ್ಕೆ ಅರ್ಪಿಸುವುದು ಜಂಗಮ ಪ್ರಸಾದದಿಂದ ನಿರ್ಮಾಲಾಂತಃಕರಣನಹನು ಆತನೆ ಪ್ರಸಾದಿಯಯ್ಯ ಶಾಂತವೀರೇಶ್ವರಾ