ದಾಸಿ ವೇಶಿ ಪರನಾರಿ ಸಹೋದರನಾಗಿರಬೇಕು.
ವ್ರತಹಸ್ತಂಗೆ, ಸದ್ಭಕ್ತಂಗೆ, ಸತ್ಪುರುಷಂಗೆ ವ್ರತಕ್ಕೆ ತಪ್ಪದೆ
ನೇಮಕ್ಕೆ ನಿತ್ಯವಾಗಿ ಭಾವಭ್ರಮೆಯಳಿದಿರಬೇಕು,
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನರಿವುದಕ್ಕೆ.
Art
Manuscript
Music
Courtesy:
Transliteration
Dāsi vēśi paranāri sahōdaranāgirabēku.
Vratahastaṅge, sadbhaktaṅge, satpuruṣaṅge vratakke tappade
nēmakke nityavāgi bhāvabhrameyaḷidirabēku,
ācārave prāṇavāda rāmēśvaraliṅgavanarivudakke.