Index   ವಚನ - 457    Search  
 
ಎಲ್ಲಾ ಕಾಲದಲ್ಲಿಯೂ ಶಿವಲಿಂಗವೊಂದರಲ್ಲಿಯೇ ತತ್ಪರರಾಗಿ ಶ್ರೀ ಗುರುಲಿಂಗ ಪೂಜೆಯಲ್ಲಿ ಆಸಕ್ತರಾಗಿ ನಿರ್ಮಲರಾಗಿ ಶಿವನನು ಮೊರೆಹೊಕ್ಕವರಿಗೆ ಪರಮೇಶ್ವರನು ಪ್ರಸನ್ನನಾಗುವನಯ್ಯ ಶಾಂತವೀರೇಶ್ವರಾ