Index   ವಚನ - 458    Search  
 
ಆವುದಾನೊಂದು ಶಿವಪ್ರಸಾದಿಂದ ಭಯಂಕರವಾದ ಸಂಸಾರ ತೊಲಗುವುದು. ಆ ಶಿವಪ್ರಸಾದವು ದುಃಖದಿಂದ ಪಡೆಯಲಶಕ್ಯ ಶಾಂತವೀರೇಶ್ವರಾ