Index   ವಚನ - 468    Search  
 
ಎಲೆ ಪರಮೇಶ್ವರನೆ, ನೀನು ದೇವತೆಗಳ ಸಮೂಹದಲ್ಲಿ ಬ್ರಾಹ್ಮಣನು ಆಗುವೆಯಾ ನಿನಗೋಸ್ಕರ ಅರ್ಪಿತವಾದ ಈ ಪ್ರಸಾದವು ಬ್ರಾಹ್ಮಣರಿಗೆ ಶ್ರೇಷ್ಠವಾದುದು, ಭೂಮಿಯಲ್ಲಿ ನಿಕ್ಷೇಪಿಸುವಂಥದ್ದಲ್ಲ, ಉದಕದಲ್ಲಿ ಮುಳುಗಿಸುವಂಥದ್ದಲ್ಲ ಶಾಂತವೀರೇಶ್ವರಾ