Index   ವಚನ - 471    Search  
 
ಸರ್ವೋತ್ಕೃಷ್ಟಾದ ನನಗೆ ಅರ್ಪಿತವಾದ ನಿರ್ಮಾಲ್ಯ ಪ್ರಸಾದವು ಪಾದೋದಕವು ಪತ್ರೆ ಪುಷ್ಪವು ಮೊದಲಾದವು ಸುಕೃತವು ದ್ರವ್ಯವನು ವಾಂಛೆಯನು ಮೊಕ್ಷವನು ಪರಿವಿಡಿಯಿಂದ ಕೊಡುವುದು ಶಾಂತವೀರೇಶ್ವರಾ