ಇವಲ್ಲದರಲ್ಲಿಯೂ ತೃಪ್ತಿಯನ್ನು
ಇಷ್ಟಲಿಂಗದ ಗೋಳಕದಲ್ಲಿಯ ಮಹಾಲಿಂಗಕ್ಕರ್ಪಿಸಿ
ಆ ಷಡ್ರಸಾನ್ನ ಪ್ರಸಾದವನು ಸೇವಿಸುವದಯ್ಯ,
‘ದಾರ್ಯ’ವೆಂದು ಹೂ ಪತ್ರೆ ಗಂಧ ವಸ್ತ್ರ ಆಭರಣಾದಿ
ನಾನಾ ನಿರ್ಮಾಲ್ಯಂಗಳ ಅಂಗದಲ್ಲಿ ಧರಿಸತಕ್ಕದ್ದಯ್ಯ
ಶಾಂತವೀರೇಶ್ವರಾ
Art
Manuscript
Music Courtesy:
Video
TransliterationIvalladaralliyū tr̥ptiyannu
iṣṭaliṅgada gōḷakadalliya mahāliṅgakkarpisi
ā ṣaḍrasānna prasādavanu sēvisuvadayya,
‘dārya’vendu hū patre gandha vastra ābharaṇādi
nānā nirmālyaṅgaḷa aṅgadalli dharisatakkaddayya
śāntavīrēśvarā
Satisfaction with all this
Make a great sex in a loveless sphere
The prasadas of the Shadrasan eat,
Florist vintage jewelry
In the body of the various constructions