‘ಪ್ರಸಾದವೆಂಬ ತ್ರಯಾಕ್ಷರದ ಮಹತ್ವವೆಂದರೆ,
‘ಪ್ರ’ ಎಂಬಕ್ಷರವೆ ಜ್ಞಾನವು ‘ಸಾ’
ಎಂಬಕ್ಷರವೆ ಮೋಕ್ಷಕ್ಕೆ ಸಾಧನವು, ‘ದ’ ಎಂಬಕ್ಷರವೆ
ಧರ್ಮಸ್ವರೂಪವಾದುದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
‘Prasādavemba trayākṣarada mahatvavendare,
‘pra’ embakṣarave jñānavu ‘sā’
embakṣarave mōkṣakke sādhanavu, ‘da’ embakṣarave
dharmasvarūpavādudayya
śāntavīrēśvarā