Index   ವಚನ - 486    Search  
 
ದೋಷರಹಿತರಾದ ಯತೀಶ್ವರರು ಸೂಕ್ಷ್ಮ ಶರೀರದಲ್ಲಿ ನಿರ್ಮಲವಾದ ಸ್ವಯಂ ಜ್ಯೋತಿ ಸ್ವರೂಪವಾದ ಇಷ್ಟಲಿಂಗದ ಕಲಾರೂಪ ಪ್ರಾಣಲಿಂಗವನು ನೋಡುತ್ತಿರುವರಯ್ಯ ಶಾಂತವೀರೇಶ್ವರಾ