Index   ವಚನ - 487    Search  
 
ಪ್ರಾಣಲಿಂಗವು ಸಾಕಾರ ನಿರಾಕಾರವಾಗಿ ಮನಸ್ಸಿಂದೆ ಗ್ರಹಿಸಲ್ತಕ್ಕದು. ಪ್ರಾಣಂಗಳಲ್ಲಿ ಒಳಗೆ ಮನೋಲಿಂಗವೆಂದು ಹೇಳುತ್ತಿರುವರಯ್ಯ ಶಾಂತವೀರೇಶ್ವರಾ