Index   ವಚನ - 491    Search  
 
ಹೃತ್ಕಮಲದಲ್ಲಿರ್ದ ಅರಿವೆ ಸ್ವರೂಪಾಗುಳ್ಳ ಸರ್ವೋತ್ಕರ್ಷವಾದ ಶಿವಸ್ವರೂಪವಾದ ಪ್ರಾಣಲಿಂಗವನ್ನು ಭಾವಪುಷ್ಪಂಗಳಿಂದ ಪೂಜಿಸಲಾಗುವುದು. ಅದು ಪ್ರಸಿದ್ಧವಾ ಪ್ರಾಣಲಿಂಗಾರ್ಚನೆಯಯ್ಯ ಶಾಂತವೀರೇಶ್ವರಾ