Index   ವಚನ - 515    Search  
 
ಆವನಾನೋರ್ವನು ನಿತ್ಯ ನಿರ್ಮಳವಾದ ಪರಮ ಪ್ರಕಾಶವಾದ ಸ್ವರೂಪ ಉಳ್ಳ ಸೂರ್ಯ ಚಂದ್ರಾಗ್ನಿಗಳೆಂಬ ಮಂಡಲತ್ರಯದಲ್ಲಿರುವ ಆ ಪರಮೇಶ್ವರನನು ಶ್ರೀಗುರು ಪ್ರಸಾದದಿಂದ ಆಣವ ಕಾರ್ಮಿಕ ಮಾಯಿಕವೆಂಬ ಮಲತ್ರಯದ ನಾಶಕ್ಕೆ ಧ್ಯಾನವಂ ಮಾಡಿ ಪೂಜಿಸುವುದಯ್ಯ ಶಾಂತವೀರೇಶ್ವರಾ