Index   ವಚನ - 522    Search  
 
ಮರಣ ಕಾಲದಲ್ಲಿ ಆವನಾನೋರ್ವನು ಎಚ್ಚರಿಕೆಯುಳ್ಳವನಾಗಿಹುದು. ಅಲ್ಲದಿರ್ದೊಡೆ ಆಪ್ತನಾಗಿ ತಾನೇ ಎಚ್ಚರವಹಿಸಿ ಶಿವನೋರ್ವನನು ಧ್ಯಾನವ ಮಾಡುವುದು. ಅವನು ಪರಮ ಪದವನು ಎಯ್ದುವನಯ್ಯ ಶಾಂತವೀರೇಶ್ವರಾ