ಅಲ್ಲಿ ಬೀಜದಿಂದ ಅಂಕುರ, ಅಂಕುರದಿಂದ ಬೀಜವು
ಹೇಂಗೆ ಪರಸ್ಪರ ಸಂಭವವಾಗಿಹುದು ಆ ಹಾಂಗೆ
ಪ್ರಸಾದಿಂದವೆ ಭಕ್ತಿ, ಭಕ್ತಿಯಿಂದವೆ ಪ್ರಸಾದವು
ಪರಸ್ಪರ ಸಂಭವವಾಗಿ ಇರುವುದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Alli bījadinda aṅkura, aṅkuradinda bījavu
hēṅge paraspara sambhavavāgihudu ā hāṅge
prasādindave bhakti, bhaktiyindave prasādavu
paraspara sambhavavāgi iruvudayya
śāntavīrēśvarā