•  
  •  
  •  
  •  
Index   ವಚನ - 213    Search  
 
ದೇಹದೊಳಗೆ ದೇವಾಲಯವಿದ್ದು, ಮತ್ತೆ ಬೇರೆ ದೇಗುಲವೇಕಯ್ಯಾ? ಎರಡಕ್ಕೆ ಹೇಳಲಿಲ್ಲಯ್ಯಾ. ಗುಹೇಶ್ವರಾ ನೀನು ಕಲ್ಲಾದಡೆ ನಾನು ಏನಪ್ಪೆನು?
Transliteration Dēhadoḷage dēvālayaviddu, matte bēre dēgulavēkayyā? Eraḍakke hēḷalillayyā. Guhēśvarā nīnu kallādaḍe nānu ēnappenu?
English Translation 2 With a whole temple in this body where's the need for another? No one asked for two. O Lord of Caves, if you are stone, what am I?

Translated by: A K Ramanujan
Book Name: Speaking Of Siva
Publisher: Penguin Books ---------------------

Hindi Translation देह में देवालय हो और दूसरा देवालय चाहिए ? दो भेद नहीं है। गुहेश्वरा, तुम पत्थर बने तो मैं क्या बनता हूँ ? Translated by: Eswara Sharma M and Govindarao B N
Tamil Translation உடலிலே கோயில் உள்ளபொழுது பிறகு வேறு கோயில் எதற்கு? இரண்டையும் வேறுபடுத்திக் கூறவியலாது குஹேசுவரனே, நீ கல் எனின் நான் என்ன ஆவேன்? Translated by: Smt. Kalyani Venkataraman, Chennai
ಶಬ್ದಾರ್ಥಗಳು ಎರಡಕ್ಕೆ = ದೇಹ ಭಿನ್ನವಾದ ದೇವಾಲಯ ಮತ್ತು ಪ್ರಾಣಲಿಂಗ ಭಿನ್ನವಾದ ದೇವರು-ಈ ಎರಡಕ್ಕೆ ಎಷ್ಟೂ ಅವಕಾಶವಿಲ್ಲ; Written by: Sri Siddeswara Swamiji, Vijayapura