ಜ್ಞಾನಚರಣೆಯಲ್ಲಿ ಅಡಗಿದ ಜಗತ್ತನುಳ್ಳ
ಶಿವಯೋಗೀಶ್ವರನಿಗೆ
‘ಶಿವನಂದ ಪರಿಪೂರ್ಣತೆಯೇ ಮುಕ್ತಿ’ ಎಂದು ಹೇಳುವರಯ್ಯ
ಶಾಂತವೀರೇಶ್ವರಾ
ಸೂತ್ರ: ಈ ಪ್ರಕಾರದಿಂದ ಜೀವದಲ್ಲಿ ಸಮರಸವಾದ ಲಿಂಗೈಕ್ಯನಲ್ಲಿ ಷಟ್ಸ್ಥಲ ಸಂಪನ್ನವಾದ ಸರ್ವಾಚಾರವು ಅಡಗಿದ ಭೇದವು ಎಂತೆಂದೊಡೆ ಮುಂದೆ ‘ಸರ್ವಾಚಾರಸಂಪತ್ತಿಸ್ಥಲ’ವಾದುದು.
Art
Manuscript
Music
Courtesy:
Transliteration
Jñānacaraṇeyalli aḍagida jagattanuḷḷa
śivayōgīśvaranige
‘śivananda paripūrṇateyē mukti’ endu hēḷuvarayya
śāntavīrēśvarā
Sūtra: Ī prakāradinda jīvadalli samarasavāda liṅgaikyanalli ṣaṭsthala sampannavāda sarvācāravu aḍagida bhēdavu entendoḍe munde ‘sarvācārasampattisthala’vādudu.