Index   ವಚನ - 604    Search  
 
ಈ ಸಮಸ್ತ ಜಗತ್ತು ಶಿವಲಿಂಗದಲ್ಲಿ ಒಪ್ಪುತ್ತಿರುವುದು. ಶಿವನು ಸಮಸ್ತ ಜಗತ್ತಿನಲ್ಲಿ ಪ್ರಕಾಶಿಸುವನು. ಇದು ಕಾರಣವಾಗಿ ಶಿವನಿಗೂ ಜಗತ್ತಿಗೂ ಆಶ್ರಯಾಶ್ರಯ ಭಾವದಿಂದ ಅನ್ಯೋನ್ಯವಾಗಿರುವುದು. ಆವನಾನೊಬ್ಬ ಲಿಂಗೈಕ್ಯನ ಮನೋವ್ಯಾಪಾರದ ಅರಿವೆ ಶಿವಸ್ವರೂಪವಾಗಿರ್ದೇಕ ಭಾಜನವಯ್ಯ ಶಾಂತವೀರೇಶ್ವರಾ