Index   ವಚನ - 606    Search  
 
ಶಿವಲಿಂಗವನು ಶ್ರೀಗುರುವನು ಶಿಷ್ಯನನು ತನ್ನ ಸ್ವರೂಪವೆಂಬ ಅನುಭವವು ಸರ್ವಗ್ರಾಸ ಸ್ವರೂಪವಾದ ಕಾರಣ ಸಹಭೋಜನವೆಂದು ಹೇಳುವರಯ್ಯ ಶಾಂತವೀರೇಶ್ವರಾ