Index   ವಚನ - 622    Search  
 
ಲಿಂಗಾರ್ಪಿತ ಮಾಡುವಾಗ ಮೌನದಲುಂಬುದು ಆಚಾರವಲ್ಲ. ತುತ್ತಿಗೊಮ್ಮೆ ಶಿವಶರಣೆನ್ನುತ್ತ ಉಣಬೇಕು. ‘ನಮಃ ಶಿವಾಯ’ ಎನ್ನುತ್ತ ಉಂಡರೆ ಕರಣಂಗಳ ವ್ಯಾಪಾರಂಗಳಳಿವವಯ್ಯ ಶಾಂತವೀರೇಶ್ವರಾ