Index   ವಚನ - 625    Search  
 
ಲಿಂಗವೆ ಪ್ರಾಣವುಳ್ಳಾತನು, ಶಿವಲಿಂಗದ ಆಚಾರವುಳ್ಳಾತನು, ಶಿವಸ್ವರೂಪನಾದಂಥ ಶರಣನು ಲೌಕಿಕನಲ್ಲ. ಆ ಯೋಗೀಶ್ವರನು ಲಿಂಗದೊಡನೆ ಕೂಡಿ ವರ್ತಿಸುವುದರಿಂದ ಸಮಸ್ತವು ಲಿಂಗಸ್ವರೂಪವಯ್ಯ ಶಾಂತವೀರೇಶ್ವರಾ