Index   ವಚನ - 626    Search  
 
ಪ್ರಾಣಲಿಂಗವು ಸರ್ವಾಂಗಲಿಂಗದಲ್ಲಿಯೂ ಸಂಪೂರ್ಣವಾಗಿಪ್ಪುದನರಿಯದೆ, ಆವಾತನು ಹಸ್ತದಲ್ಲಿ ಲಿಂಗವನಿರಿಸಿಕೊಂಡು ಬಟ್ಟಲಲ್ಲಿ ಊಟವ ಮಾಡುವನು, ಆತನು ನರಕದಲ್ಲಿ ಬೀಳಿವನಯ್ಯ ಶಾಂತವೀರೇಶ್ವರಾ