Index   ವಚನ - 635    Search  
 
ಓಂ ಮಿತ್ತಾಖ್ಯ ಸ್ವರೂಪಾಯ| ತ್ವಂ ಪದಾಂಗ ನಿವಾಸಿನೆ|| ತತ್ವದ ಬ್ರಹ್ಮರೂಪಾಯ ಶಾಂತವೀರಾಯತೇ ನಮಃ|| ಪೂರ್ವೋಕ್ತ ಗ್ರಂಥನ್ವಯವೆಂತೆಂದೊಡೆ: ಓಂಕಾರವೆಂಬಭಿಧಾನವುಳ್ಳ ಪ್ರಣವ ಸ್ವರೂಪವಾದ ಪಿಂಡಬ್ರಹ್ಮಾಂಡಸ್ವರೂಪವಾದ ತ್ವಂ ಪದಾಖ್ಯವಾದ ಅಂಗದಲ್ಲಿ ಚೈತನ್ಯಸ್ವರೂಪವಾಗಿದ್ದು ತತ್ವದಾಖ್ಯವುಳ್ಳ ಷಡ್ಲಿಂಗ ಸ್ವರೂಪವಾದ ಶ್ರೀ ಗುರುದೇವಂಗೆ ನಮಸ್ಕಾರವು ಶಾಂತವೀರೇಶ್ವರಾ