Index   ವಚನ - 637    Search  
 
ಅಂಗವೆನಲ್ ನಮಃಪದ ವಾಚ್ಯವಾದ ಜೀವನು. ಲಿಂಗವೆನಲ್ ಶಿವಃಪದವಾದ ಪರಮಾತ್ಮನು. ಅಂಗವೆಂದಡೆ ಓಂಕಾರ ಸ್ವರೂಪವಾದ ಶರೀರವು. ಮತ್ತಂ, ಅಂಗವೆನಲ್ ಸತ್ ಪ್ರಕೃತಿ. ಪ್ರಕೃತಿ ಎನಲ್ ಚಿಚ್ಛಕ್ತಿ. ಜೀವ ಪರಮರೈಕ್ಯವೆ ಅಂಗಲಿಂಗವೆಂಬುದರ್ಥವಯ್ಯ ಶಾಂತವೀರೇಶ್ವರಾ