Index   ವಚನ - 649    Search  
 
ಇನ್ನು ದೀಕ್ಷಾಶಬ್ದ ನಿರ್ವಚನವೆಂತೆಂದೊಡೆ: ಸಮ್ಯಜ್ಞಾನದಿಂದ ಪಾಶಂಗಳ ಸಮೂಹ ಕ್ಷಯವನೆಯ್ದುವವು. ಈ ಕ್ಷಪಣ ದಾನಂಗಳೆರಡರ ಶಾಸನದಲ್ಲಿ ದೀಕ್ಷಾ ಶಬ್ದ ಉದಿಸಿರುವುದಯ್ಯ ಶಾಂತವೀರೇಶ್ವರಾ