Index   ವಚನ - 659    Search  
 
ಈ ದೀಕ್ಷಾಗುರುವೆ ಶಿಷ್ಯನಿಗೆ ಬೋಧಕನಾಗಿ ಪ್ರಶ್ನೆಗೆ ಉತ್ತರವನು ಹೇಳುತ್ತ ಆಚಾರ ವಿದ್ಯಾಬುದ್ಧಿ ಜ್ಞಾನಾಭ್ಯಾಸವ ಮಾಡಿಸುವುದಕ್ಕೆ ಕಾರಣನಾದನಾಗಿ ಶಿಕ್ಷಾಗುರುವೆಂದು ಹೇಳುವರಯ್ಯ ಶಾಂತವೀರೇಶ್ವರಾ