Index   ವಚನ - 672    Search  
 
ಭಾವಲಿಂಗವು ಭಾವದಿಂದ ಗ್ರಹಿಸಲು ತಕ್ಕುದಾಗಿ ಅಧಿಕಕ್ಕಿಂತಲೂ ಅಧಿಕವಾಗಿ ನಿರವಯವಾದಂಥ ಭಾವಲಿಂಗವು ಸುಸ್ವರೂಪವೆ ಆದುದಯ್ಯ ಶಾಂತವೀರೇಶ್ವರಾ