ತುಂಬೆಯು ಪುಷ್ಪರಸವನು ತೆಗೆದುಕೊಳ್ಳುತ್ತ
ಹೇಂಗೆ ಪ್ರಷ್ಪವನು ಬಾಧಿಸದಿಹುದು ಹಾಂಗೆಯೆ
ಗ್ನಾಗಿ ಹಾಧಿಪನಿಂದೆ(?) ಮಧುಕರ
ವೃತ್ತಿಯಿಂದೆ ಬಂದುದಾದ ಕಾರಣ ‘ಮಾಧೂಕರಿ’
ಎಂಬ ಭಿಕ್ಷವನು ತೆಗೆದುಕೊಂಬುದಯ್ಯ
[ಶಾಂತವೀರೇಶ್ವರಾ]
Art
Manuscript
Music
Courtesy:
Transliteration
Tumbeyu puṣparasavanu tegedukoḷḷutta
hēṅge praṣpavanu bādhisadihudu hāṅgeye
gnāgi hādhipaninde(?) Madhukara
vr̥ttiyinde bandudāda kāraṇa ‘mādhūkari’
emba bhikṣavanu tegedukombudayya
[śāntavīrēśvarā]