Index   ವಚನ - 702    Search  
 
ತನ್ನನ್ನು ಪರವೆಂದು ಭಾವಿಸುವ ಶಿವಯೋಗೀಶ್ವರನು ಸಮಸ್ತ ಕೃತ್ಯಂಗಳಲ್ಲಿ ಸ್ವತಂತ್ರನಾಗಿ ಜಗತ್ಸಮೂಹವನು ಹುಲ್ಲಿಗೆ ಸಮಾನವ ಮಾಡಿ ವರ್ತಿಸುವನಯ್ಯ ಶಾಂತವೀರೇಶ್ವರಾ