Index   ವಚನ - 708    Search  
 
ಕಾಲಿಲ್ಲದ ಗಮನ ಕಯ್ಯಿಲ್ಲಿದ ಸೋಂಕು ಬಾಯಿಲ್ಲದ ರುಚಿ ಭಾವವೆ ಕರ್ಪರವಾಗಿ ಪರಮದೇಹಿಯೆಂದು ಬೇಡುವಾತನೆ ಪರಮನಯ್ಯ ಶಾಂತವೀರೇಶ್ವರಾ