Index   ವಚನ - 18    Search  
 
ನಡೆಗುಣ ತಪ್ಪಿರೆ ಬಡಮನವಪ್ಪುದು ದೃಢ ಅದೃಢ. ಉಡುವಿನ ನಾಲಿಗೆ ಎರಡಿವೆ ನುಡಿತಪ್ಪಿನಿಂದ ತನ್ನ ಬಾಲವೆ ಬಂಧನ. ಹಿಡಿವುದು ಭೂಭಾರಶಕ್ತಿಯ. ಜಡದೇಹಿಯ ತಾನೆ ಅಹುದು ಪರಮಪ್ರಭುವೆ.