Index   ವಚನ - 19    Search  
 
ಸಕಲ ಭಾಷೆ ಅಖಿಲವ ಕಲಿತರೆ ಸುಕೃತವು ಹೊಂದುವುದೆ ತನಗೆ ಮುಖಭಂಗಿತ. ಪ್ರಕೃತಿಯ ಪಾಪದ ಪುಂಜಕ್ಕೆ. ಸುಃಖವದು ವೇಶ್ಯೆಗೆ, ಅಂಜನ ಗುಟಿಕೆಯು ಕಟಕಿಯು ಅಕಲ್ಪಿತಗೆ ಸುಜ್ಞಾನ ಸಿಕ್ಕುವುದು ಅವಿರಳ ಅವಿರಳ ಪರಮಪ್ರಭುವೆ.