Index   ವಚನ - 32    Search  
 
ಸುದ್ದಿಗಳೆಲ್ಲವು (ಸಿದ್ಧಿಗಳಲ್ಲವು?) ಮುದ್ರೆ ನಿಮ್ಮ ಲಿಖಿತಗಳು, ಅಕ್ಕರಗಳು ಅಪ್ಪುವವೆ? ನಿದ್ರೆಯೊಳು ಸುಳಿವ ಉದ್ರೇಕಗೆ ಮಾಡಬಹುದೆ ಉಪದೇಶಗಳನು? ಶುದ್ಧಾತ್ಮಗೆ ಇವು ಸಾಯುಜ್ಯಗಳು, ಆಧ್ಯಾತ್ಮಗೆ ಕೈಲಾಸಪದವು ಪರಮಪ್ರಭುವೆ.