Index   ವಚನ - 33    Search  
 
ಪ್ರತಿಯಿಡಬಹುದೆ ಮಂತ್ರವ, ಶ್ರುತ ದೃಷ್ಠ ಅನುಮಾನದಿಂದ? ಮತಿಗಳನಿತ್ತರವು ತಾ ಕಾಲಕ್ಕೆ ಇಳಿದವು ವಚನಗಳು. ಪೃಥ್ವಿಗೆ ಅಪ್ರಿಯವು ಮೃತವಾದಿಗಳಿಗೆ, ಹಿತಕರ ಶರಣಸಂತತಿಗೆ. ಯತಿವಾಸಕ್ಕೆ ಭಂಗವಹುದು ಪರಮಪ್ರಭುವೆ.