Index   ವಚನ - 34    Search  
 
ಲಿಂಗಾಂಗಿಗೆ ಕಂಗಳ ಹಬ್ಬವು. ಸಂಗನ ಶರಣರಿಗೆಲ್ಲ ಮಂಗಳ ಮನೋಹರ. ಬಂಗಾರಕ್ಕೆ ಪುಟವಿಟ್ಟಂದದಿ ಡಂಗುರ ಓದು ಯಮಬಾಧೆಯೊ. ಮುಂಗಣಿಯ ಬಿತ್ತು ಸರ್ವ ನಡೆಗುಣವಿಲ್ಲದೆ. ಹೆಂಗೂಲಿ ಬಂದಿದೆ ಸಿದ್ಧರಂಗದ ಬುತ್ತಿಗಳಿಗೆ ಮಿತ್ತು ಪರಮಪ್ರಭುವೆ.