Index   ವಚನ - 36    Search  
 
ಡೊಂಬರು ಕುರುಬ ಕುಂಬಾರರು ಡಿಂಬಸಾಲಿಯ ಓದಕೇಳುತ ನಂಬಿ ಕಂಬವ ಹಿಡಿವರು. ನಂಬಿದ ಶರಣರ ಕಂಡರೆ ಸಂಭಾಳಸದೆ ಶಬ್ದದೊಳಗೆ ಸಲಹುಗೇಡಿಗಳು. ಸಿಂಬಿ ರಂಬೆಗೆ ಸರಿಯೆ ನಿಂಬಾಲ್ಯವು ತಮ್ಮ ಸ್ಥಲವು ಪರಮಪ್ರಭುವೆ.