ಆರು ವಿಧದ ದರಶನಚೋರರು
ಕೋರಿಕಂಥೆಯ ಹೇರಿದ ಕತ್ತೆಗಳು.
ವೀರಶೈವದ ಟೊಣೆಯ ಬಂದಿದೆ,
ಮೀರಿದವರಿಗೆಲ್ಲ ಕಪಾಳಮೋಕ್ಷವು.
ವಾರಧಿಯ ಮುಂದೆ ಅರವಟ್ಟಿಗೆಯ?
ಹೋರಾಟವ ಬಿಡಿಸಬಂದೆ
ಪರಮಪ್ರಭುವೆ.
Art
Manuscript
Music
Courtesy:
Transliteration
Āru vidhada daraśanacōraru
kōrikantheya hērida kattegaḷu.
Vīraśaivada ṭoṇeya bandide,
mīridavarigella kapāḷamōkṣavu.
Vāradhiya munde aravaṭṭigeya?
Hōrāṭava biḍisabande
paramaprabhuve.