Index   ವಚನ - 44    Search  
 
ಕಾಮ ಕ್ರೋಧ ಲೋಭವ ಹೆಚ್ಚಿಸಿ ಪಾಮರವ ಮಾಡಿಸಿದೆಯಯ್ಯ. ತಾಮಸದೇಹಿಯ ಗೋಮಳದೊಳಲಿದೆ ಕಪಟವು. ಸಾಮ ದಂಡ ಬೇದಗಳಿಂದಲಿ ನಾಮ ವಿರಾಮವು ಈ ಮನಗಳಿಂದಲಿ ತ್ರಿಮೂರ್ತಿಯ ಕೆಡುವುದರುಹಿದೆ ಪರಮಪ್ರಭುವೆ.