Index   ವಚನ - 43    Search  
 
ಕನಿಷ್ಠವು ಕಾಯ ಪ್ರಪುಷ್ಟವು ತನುನಷ್ಟವು. ತನ್ನ ತಾನು ಮನ ದುಷ್ಕ್ರತ್ಯವ ಬನಿಗಟ್ಟಿದೆ ಬಿಲ್ಲನು ಹಿಡಿದರೆ, ಅನುವ್ಯಾಳೆ ಅವಸರಕ್ಕೆ ಬರುವುದೆ(ದು?) ಮರುಳೆ ಧನು ಇದು ಕಾಯ ವನವು ಬನಿಗಟ್ಟು ಇದು ಭಾವವೆಂಬ ಅಂಬು ನೇಮಗಲೆ. ಕನಸಿನಲಿ ಎಸೆವುದು ಮಾಯವು ಜನಿತಾರ್ಥದಿಂದ ಮುಕ್ತಿ ಅಹುದು ಪರಮಪ್ರಭುವೆ.